18/05/2013 05:52 PM
   Motivation
   James Hadley Chase List
   Fiction
   Women's
   Encyclopedia
   Classics
   General Knowledge
   Personal Development
   Vaastu/feng Shui
   Management
   English Language
   Irving Wallace List
   Mathematics
   Self Improvement
   Adventure
  More >>

 
  SHOP SOILED BOOKS DISCOUNTED


ENHANCING LIFE-..

  MEMBER LOGIN
Username:
Password:
Forgot password?

  CC AVENUE


 
Search
VIEW CART
  KANNADA BOOKS


BRUHAT CHINTANEYA TANTRA

ಬೃಹತ್ ಚಿಂತನೆಯ ತಂತ್ರ

ಡಾ|| ಡೇವಿಡ್. ಜೆ. ಷ್ವಾರ್ಟ್ಸ್

ನಿಮ್ಮ ಗುರಿಗಳನ್ನು ಅತ್ಯಂತ ಎತ್ತರದಲ್ಲಿರಿಸಿ ನಂತರ ಅದನ್ನು ಮೀರಿ ಮತ್ತೆ ಮೇಲೆ ಹೋಗಿ.

ಈ ಕೃತಿಯನ್ನು ಉಪಯೋಗಿಸಿ ಲಕ್ಷಾಂತರ ಜನರು ತಮ್ಮ ಜೀವನವನ್ನು ಉತ್ತಮಪಡಿಸಿಕೊಂಡಿದ್ದಾರೆ. ವ್ಯಕ್ತಿಗಳಿಗೆ ಚಾಲನಶಕ್ತಿಯನ್ನು ಕೊಡಬಲ್ಲ ಶ್ರೇಷ್ಠ ತಜ್ಞರಲ್ಲಿ ಒಬ್ಬರೆನಿಸುವ ಡಾ|| ಡೇವಿಡ್. ಜೆ. ಷ್ವಾರ್ಟ್ಸ್ ಈ ಕೃತಿಯ ಮೂಲಕ ನಿಮ್ಮ ಮಾರಾಟ ಮಾಡುವ ಶಕ್ತಿ ಹೆಚ್ಚಲು, ನಿಮ್ಮ ನಿರ್ವಾಹಕ ಶಕ್ತಿ ಹೆಚ್ಚಲು, ನಿಮ್ಮ ಸಂಪಾದನೆ ಹೆಚ್ಚಲು, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಆನಂದ, ಸಂತೋಷ, ಮನಃಶಾಂತಿಗಳು ಹೆಚ್ಚಲು ಸಹಾಯ ಮಾಡುತ್ತಾರೆ.

ಈ ಪುಸ್ತಕ ಕೊಡುವುದು ನಿಮಗೆ ಖಾಲಿ ಭರವಸೆಗಳನ್ನಲ್ಲ, ಉಪಯುಕ್ತವಾದ ವಿಧಾನಗಳನ್ನು. ಡಾ|| ಷ್ವಾರ್ಟ್ಸ್ ಈ ಕೃತಿಯಲ್ಲಿ, ನಿಮ್ಮ ಉದ್ಯೋಗ, ವೃತ್ತಿ, ವೈವಾಹಿಕ ಜೀವನ, ಕೌಟುಂಬಿಕ ಜೀವನ, ಸಮುದಾಯದ ಜೀವನ ಇವುಗಳಿಂದ ಇನ್ನಷ್ಟು ಹೆಚ್ಚು ತೃಪ್ತಿ ಆನಂದಗಳನ್ನು ಪಡೆಯುವ ವಿಧಾನಗಳನ್ನು ಯೋಜಿಸಿದ್ದಾರೆ. ಹೆಚ್ಚಿನ ಯಶಸ್ಸು ಮತ್ತು ತೃಪ್ತಿಗಳನ್ನು ಪಡೆಯಲು ನೀವೇನೂ ಮಹಾ ಮೇಧಾವಿಯಾಗಲೀ, ಅತ್ಯಂತ ಹೆಚ್ಚಿನ ಕೌಶಲ್ಯ ಪಡೆದಿರುವವರಾಗಲೀ ಆಗಿರಲೇಬೇಕಿಲ್ಲ. ಆದರೆ ಅವುಗಳನ್ನು ಪಡೆಯುವುದಕ್ಕೆ ನಿಮಗೆ ಬೇಕಾದುದು ಮತ್ತು ನೀವು ಕಲಿಯಬೇಕಾದುದು ಆಲೋಚನೆ ಮಾಡುವ ಅಭ್ಯಾಸವನ್ನು ಮತ್ತು ಅದನ್ನು ಪಡೆಯುವ ದಾರಿಯಲ್ಲಿ ಹೋಗುವುದು ಮಾತ್ರ ಎಂದು ತೋರಿಸಿಕೊಟ್ಟಿದ್ದಾರೆ. ಅದರ ರಹಸ್ಯಗಳನ್ನು ಈ ಕೃತಿ ನಿಮಗೆ ಬಿಚ್ಚಿಕೊಡುತ್ತದೆ.

* ನೀವು ಯಶಸ್ವಿಗಳಾಗಿಯೇ ಆಗುವಿರೆಂದು ನಂಬಿ - ನೀವು ಆಡಿರುತ್ತೀರಿ.

* ನಿಮ್ಮಲ್ಲಿರುವ ವಿಫಲತೆಯ ಭಯದ ಭೂತವನ್ನು ದೂರಮಾಡಿ.

* ಆತ್ಮವಿಶ್ವಾಸದ ಕಟ್ಟಡ ಕಟ್ಟಿ, ಭಯವನ್ನು ಹೊಡೆದಟ್ಟಿ.

* ಸೃಜನಾತ್ಮಕವಾಗಿ ಆಲೋಚಿಸಿ ಮತ್ತು ಕನಸು ಕಾಣಿರಿ.

* ನೀವು ಏನೆಂದು ಆಲೋಚಿಸುತ್ತೀರೋ - ಅದೇ ನೀವು.

* ನಿಮ್ಮ ಪ್ರವೃತ್ತಿಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಿ.

* ಸಕಾರಾತ್ಮಕವಾಗಿ ಆಲೋಚಿಸುವುದನ್ನು ಕಲಿಯಿರಿ.

* ಸೋಲನ್ನು ಗೆಲುವಾಗಿ ಪರಿವರ್ತಿಸಿ.

* ಗುರಿಗಳನ್ನು ಇಟ್ಟುಕೊಳ್ಳಿ - ಬೆಳೆಯುತ್ತಾ ಹೋಗಿ.

* ನಾಯಕನಂತೆ ಆಲೋಚಿಸಿ - ನಾಯಕರಾಗಿ.

Author:  DAVID J SCHWARTZ
Publisher:  VASAN PUBLICATIONS
ISBN:  9788184681147
Pages:  284
PB/HB:  PB
List Price:  Rs 195/-
Our Price:  Rs 175.50/-
Quantity:


  Home
|
|
 
Copyright © 2006 VASAN PUBLICATIONS. All rights reserved. Powered by Detna
Visits Counters