Srinivasana Daivaleele ಶ್ರೀನಿವಾಸನ ದೈವಲೀಲೆ - ನಾಹಂ ಕರ್ತಾ, ಹರಿಃ ಕರ್ತಾ

Rs.100.00 Rs.90.00
Qty:
 
Availability: In Stock
Pages :260
PB/HB :Paper Back
Publisher :ವಾಸನ್ ಪಬ್ಲಿಕೇಷನ್ಸ್
Free shipping for orders above Rs.500/- COD for orders above Rs.300/-

ತಿರುಮಲ ದೇವಸ್ಥಾನಕ್ಕೆ ಇ.ಓ. ಆಗಿದ್ದು ಅಪಾರ ಸೇವೆಗಳನ್ನು ಸಲ್ಲಿಸಿದವರು ಪಿ.ವಿ.ಆರ್.ಕೆ. ಪ್ರಸಾದ್ ರಾವ್ ಅವರು. ತಿರುಮಲಕ್ಕೆ ಹರಿದುಬರುವ ಭಕ್ತರ ಸಮೂಹದ ಯಾವುದೇ ಭಕ್ತನಿಗೆ ಸ್ವಲ್ಪವೂ ಕೊರತೆಯುಂಟಾಗದಂತೆ ನೋಡಿಕೊಂಡು ತಿರುಮಲವನ್ನು ನಿಜವಾಗಿಯೂ ಭೂ-ವೈಕುಂಠವನ್ನಾಗಿ ಮಾಡಿದವರು.
ವೆಂಕಟೇಶ್ವರನ ಮಹಿಮೆ ಪುರಾಣಗಳಲ್ಲೇ ಅಲ್ಲ, ಪ್ರತಿದಿನ ಪ್ರತ್ಯಕ್ಷ ದೈವವೆಂದು ತಿಳಿಯಪಡಿಸುವ ಭಕ್ತರ ಅನುಭವಗಳನ್ನು ಸಂಗ್ರಹಿಸಿದ್ದಾರೆ. ಶ್ರೀಹರಿ ಅವರಲ್ಲಿ ನೆಲೆಸಿ ಮಾಡಿಸಿಕೊಂಡ ಸೇವೆಗಳನ್ನು ಸಂಗ್ರಹಿಸಿದ್ದಾರೆ. ಅದೇ ಈಗ ನಿಮ್ಮ ಮುಂದಿರುವ ‘ನಾಹಂ ಕರ್ತಾ’ ಎಂಬ ಕೃತಿ.
ಇದನ್ನು ಓದಿ ಎಲ್ಲಾ ಭಕ್ತರು ಇವರ ಸೇವೆಗಳನ್ನು ಗುರುತಿಸಿ ಆದರ್ಶವಾಗಿ ತೆಗೆದುಕೊಳ್ಳಬೇಕೆಂಬುದು ನಮ್ಮ ಅಭಿಲಾಷೆ.

 

Book Attributes
Pages 260
PB/HB Paper Back
Publisher ವಾಸನ್ ಪಬ್ಲಿಕೇಷನ್ಸ್